ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ - ತಿಂಥಣಿ ಬ್ರಿಡ್ಜ್ - ಹಾಲುಮತ ಸಂಸ್ಕೃತಿ ವೈಭವ-ಜನವರಿ-12,13,14 ನೀರು, ಭೂಮಿ, ಅರಣ್ಯ, ಪ್ರಾಣಿಗಳನ್ನು ಉಳಿಸಿ - ಪ್ರೇಮವೇ ದೇವರು- ಸೇವೆಯೇ ಧರ್ಮ
Image
Image
Image
Image
Image
Image
Image
Image
Image
Image
Image
Image
Image
Image
Image
Image
Image
Image
Image


Introduction

To promote the ideology of SHIVA SIDDA-NATHA philosophy. An ancient pre vedic Adivasi culture, Introduced by God Shiva, God Mylaralingeshwara, God Beeradeva and Sri Revanasiddeshwara. And the thoughts of Kanakadasa.
Kaginele Maha Samsthana Kanaka Guru Peetha established in Karnataka, India, as a spiritual and cultural center on Feb 9 th 1992. In the name of Kanakadasa, a great socio-religious reformer.
ಆದಿವಾಸಿಗಳು ದ್ರಾವಿಡ- ಆರ್ಯ ಪೂರ್ವದವರು. ಮನುಷ್ಯನು ಒಂದೆಡೆ ನೆಲೆನಿಲ್ಲಲು ಕಲಿಯುವುದಕ್ಕಿಂತ ಪೂರ್ವದ ಜನರನ್ನು ಆದಿವಾಸಿಗಳು ಮತ್ತು ಅಲೆಮಾರಿಗಳೆಂದು ಕರೆಯುತ್ತಾರೆ. ಇವರು ತಮ್ಮದೇ ಆದ ಆಚಾರಣಾ ಸಂಸ್ಕೃತಿ ಮತ್ತು ನಂಬಿಕೆಗಳನ್ನು ಹೊಂದಿರುತ್ತಾರೆ. ಇವರಿಗೆ ನೀಡಿದ್ದ ಸ್ವತಂತ್ರ ಧರ್ಮದ ಹಕ್ಕನ್ನು ಕಿತ್ತುಕೊಂಡು ಧರ್ಮದ ಕಾಲಮಿನಲ್ಲಿ ಇತರರು(others) ಎಂದು ಪರಿಗಣಿಸಲಾಗಿದೆ. ತಮ್ಮ ಹಿರಿಮೆಯ ಬಗ್ಗೆ ಅರಿವಿರದ ಅದಿವಾಸಿ- ಅಲೆಮಾರಿಗಳು ಸಾಮಾಜಿಕ, ಶೈಕ್ಷಣಿಕ ಅಭಿವೃದ್ದಿಯಲ್ಲಿ ಅತ್ಯಂತ ಹಿಂದುಳಿದಿದ್ದಾರೆ. ಕೆಲ ಆದಿವಾಸಿಗಳ ಬಡತನ, ಅಜ್ಞಾನವನ್ನು ದುರ್ಬಳಕೆ ಮಾಡಿಕೊಂಡ ಕಾರಣ ಮತ್ತು ದೌರ್ಜನ್ಯ ಹಾಗು ಆಮಿಷದ ಕಾರಣದಿಂದ ಹಲವಾರು ಆದಿವಾಸಿ- ಅಲೆಮಾರಿ ಗುಂಪುಗಳು ಇತರೆ ಧರ್ಮಗಳಿಗೆ ಧರ್ಮಾಂತರಗೊಂಡಿದ್ದಾರೆ. ಇದರಲ್ಲಿ ಹಾಲುಮತವೂ ಸಹ ಒಂದಾಗಿದೆ. ಮೇಷಪಾಲ್ ಜನರು ಪಾಲ್, ಹಾಲುಮತ, ಕುರುಬ, ಹಟ್ಕಾರ್, ಧನಗರ್, ಗಡರಿಯ, ಗಾಯರಿ, ಗಡ್ಡಿ, ಗೊಂಡ್, ಕುರುಮನ್ಸ್, ಮದಾರಿ/ಮದಾಸಿ ಕುರುವ, ಕುರುಂಬ, ಹೀಗೆ ವಿವಿಧ ಹೆಸರುಗಳಿಂದ ದೇಶದಲ್ಲಿ ಗುರುತಿಸಿಕೊಂಡಿದ್ದಾರೆ. ಆದಿವಾಸಿ ಅಲೆಮಾರಿಗಳ ಗುಂಪುಗಳಲ್ಲಿ ಗುರುತಿಸಿಕೊಂಢಿರುವ ಹಾಲುಮತ/ಪಾಲ್/ ಧನಗರ ಗುಂಪುಗಳ ಸಂಸ್ಕೃತಿಯ ಬಗ್ಗೆ ಸಾಮಾಜಿಕ ಸ್ಥಿತಿಯ ಬಗ್ಗೆ ಮತ್ತು ಕನಕಪೀಠದ ಶ್ರೀಗಳ ಚಟುವಟಿಕೆ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು ಈ  ಉದ್ದೇಶವಾಗಿದೆ.

Sheep Is The Symbol Of God, Shephered Is The Symbol Of Peace



Guruji Thoughts